HomePage_Banner_
HomePage_Banner_

ನಾರಾವಿ: ಕುತ್ಲೂರು ಬಳಿ ಕ್ವಾಲೀಸ್ ವಾಹನದ ಟಯರ್ ಸ್ಫೋಟ: ಓರ್ವ ಮೃತ್ಯು, ಮತ್ತೋರ್ವನ ಸ್ಥಿತಿ ಗಂಭೀರ

ನಾರಾವಿ : ಇಲ್ಲಿಯ ಕುತ್ಲೂರು ಬಳಿ ಕೋಲಾರದ ನರ್ಸಾಪುರದಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕ್ವಾಲೀಸ್ ವಾಹನದ ಟಯರ್ ಸ್ಪೋಟಿಸಿ, ವಾಹನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ವಾಹನದಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಅ.27 ರಂದು ನಡೆದಿದೆ.
ಘಟನೆಯಿಂದ ವಾಹನದಲ್ಲಿದ್ದ ರಾಕೇಶ್ ಹಾಗೂ ಇನ್ನೋರ್ವ ಸವಾರ ಮೋಹನ್ ರವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ರಾಕೇಶ್ ರವರು ಮೃತಪಟ್ಟಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.