ನಿತ್ಯಾನಂದ ಶೆಟ್ಟಿ ನೊಚ್ಚರಿಗೆ ಕಲಾತಂಡದ ಗೌರವ

 

 

ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾದಿಕಾರಿ ನಿತ್ಯಾನಂದ ಶೆಟ್ಟಿ ಯವರಿಗೆ ನಮ ಮಾತೆರ್ಲ ಒಂಜೇ ಕಾಲ ತಂಡ ದಿಂದ ಸನ್ಮಾನ ಅಳದಂಗಡಿ : ಶಿರ್ಲಾಲ್ ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 37 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಕಾರ್ಯ ನಿರ್ವಣಾಧಿಕಾರಿ ನಿತ್ಯಾನಂದ ಶೆಟ್ಟಿ ನೊಚ್ಚ ಇವರಿಗೆ ನಮ ಮಾತೆರ್ಲ ಒಂಜೇ ಕಾಲ ತಂಡ ಅರ್ವ ವತಿಯಿಂದ ಗೌರವಹಿಸಲಾಹಿತು. ಈ ಸಂದರ್ಭ ಸಂಘದ ಅಧ್ಯಕ್ಷ ರವಿ ಪೂಜಾರಿ, ಉಪಾಧ್ಯಕ್ಷ ಮೂಕಿಮ್ ಖಾನ್, ಧರ್ಶನ ಶೆಟ್ಟಿ, ಕಿರಣ್ ಕುಮಾರ್, ಹಿತೇಶ್ ಬೇಕಲ್ ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.