HomePage_Banner_
HomePage_Banner_

ಪೌರ ಕಾರ್ಮಿಕರಿಗೆ ನಿಂದನೆ: ಪ್ರಕರಣ ಸುಖಾಂತ್ಯ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಪೌರ ಕಾರ್ಮಿಕರಿಗೆ ಅವ್ಯಾಚ್ಚ ಶಬ್ಧಗಳಿಂದ ಬೈದ ವ್ಯಕ್ತಿಯೋರ್ವರ ವಿರುದ್ಧ ಬೆಳ್ತಂಗಡಿ ಪೋಲಿಸ್ ಠಾಣೆಗೆ ನೀಡಿದ ದೂರಿನ ವಿವಾದವು ಸುಖಾಂತ್ಯಗೊಂಡ ಘಟನೆ ಅ.26 ರಂದು ವರದಿಯಾಗಿದೆ
ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ರಾಮಣ್ಣ ಎಂಬವರು ಪೌರ ಕಾರ್ಮಿಕರ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಪೌರ ಕಾರ್ಮಿಕ ಲಕ್ಷ್ಮಣ ಎಂಬವರು ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದು, ಇನ್ನು ಮುಂದಕ್ಕೆ ಪೌರ ಕಾರ್ಮಿಕರ ವಿರುದ್ಧ ಯಾವುದೇ ತಂಟೆ ತಕರಾರಿಗೆ ಹೋಗುವುದಿಲ್ಲ ಎಂದು ರಾಮಣ್ಣ ರವರು ಮುಚ್ಚಳಿಕೆ ಬರೆದುಕೊಟ್ಟು ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.