HomePage_Banner_
HomePage_Banner_

ನಿಡ್ಲೆಯಲ್ಲಿ ಹೊಟೇಲ್ ಆದಿತ್ಯ ವ್ಯೂ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ನಿಡ್ಲೆ : ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೋಟೆಲ್ ‘ಆದಿತ್ಯ ವ್ಯೂ ‘ಅ. 25ರಂದು  ಶುಭಾರಂಭಗೊಂಡಿತು. ಉಪ್ಪಿನಂಗಡಿಯ ಹೊಟೇಲ್ ಆದಿತ್ಯ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಹೊಟೇಲ್ ಆದಿತ್ಯ ನೆಸ್ಟ್ ಇದರ ಸಹಸಂಸ್ಥೆಯಾದ ಹೋಟೆಲ್ ಆದಿತ್ಯ ವ್ಯೂ ವನ್ನು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಶ್ರೀಪಾದರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು.

ಶ್ರೀಪಾದರನ್ನು ಕೃಷ್ಣಮೂರ್ತಿ ಕಲ್ಲೇರಿ ರಾಮಕುಂಜ ಹಾಗೂ ಸಹೋದರರು ಬರಮಾಡಿಕೊಂಡರು. ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.