ಅಳದಂಗಡಿ ಮೆಸ್ಕಾಂ ಕಚೇರಿಯಲ್ಲಿ  ಆಯುಧ ಪೂಜೆ 

ಅಳದಂಗಡಿ ಮೆಸ್ಕಾಂ ಕಛೇರಿಯಲ್ಲಿ  ಪ್ರಭಾಕರ ಮಂಜಿತ್ತಾಯ ಕೇಮೊಟ್ಟು ರವರ ಪೌರೋಹಿತ್ಯದಲ್ಲಿ ಅ.24 ರಂದು ಆಯುಧ ಪೂಜೆ ಜರುಗಿತು.

ಸಹಾಯಕ ಇಂಜಿನಿಯರ್ ಹನುಮಪ್ಪ ಗಾಜಿಯವರು ಆಯುಧ ಪೂಜೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ವಿಶ್ವನಾಥ ಕುದ್ಯಾಡಿ ಮತ್ತು ವೇಣೂರು ಜೆ.ಇ ಬೂಬ ಶೆಟ್ಟಿ   ಹಾಗೂ ಅಳದಂಗಡಿ ಮೆಸ್ಕಾಂ ಇಲಾಖೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.