HomePage_Banner_
HomePage_Banner_

ಇಳಂತಿಲ ಕೊಯಕ್ಕುಡೆ ನಿವಾಸಿ ಗುರುವ ನಲಿಕೆ ನಿಧನ

ಇಳಂತಿಲ: ಇಲ್ಲಿಯ ಕೊಯಕ್ಕುಡೆ ನಿವಾಸಿ ನಲಿಕೆ ಸಮಾಜದ ಹಿರಿಯರಾದ ಗುರವ ನಲಿಕೆ (78.ವ)  ರವರು ಅ.24 ರಂದು ತಮ್ಮ ಸ್ವ ಗೃಹದಲ್ಲಿ ನಿಧನರಾದರು
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.
ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ನ್ಯಾಯವಾದಿ ಮನೋಹರ ಕುಮಾರ್, ಬೆಳ್ತಂಗಡಿ ನಲಿಕೆ ಸಂಘದ ಅಧ್ಯಕ್ಷ ಪ್ರಭಾಕರ ನಾಳ ಹಾಗೂ ಮತ್ತಿತರ ಗಣ್ಯರು ಮೃತರ  ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.