HomePage_Banner_
HomePage_Banner_

ಉಜಿರೆ: ಚಾಲಕ ಹಮೀದ್ ಕಲಾಯಿ ನಿಧನ

ಉಜಿರೆ : ಇಲ್ಲಿಯ  ಹಳೆಪೇಟೆ ವಿವೇಕಾನಂದ ನಗರದ ನಿವಾಸಿ ಚಾಲಕ ಹಮೀದ್ ಕಲಾಯಿ (72 ವರ್ಷ) ರವರು ಅ.23 ರಂದು ರಾತ್ರಿ ನಿಧಾನರಾದರು. ಇವರು ಸುಮಾರು 35 ವರ್ಷಗಳಿಂದ ಉಜಿರೆ ಇಚ್ಚಿಲ ಸುಂದರ ಗೌಡ ರವರ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮೃ ತರು  ಪತ್ನಿ, 3 ಗಂಡು, 3 ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.