HomePage_Banner_
HomePage_Banner_

ಕಣಿಯೂರು ಗ್ರಾ.ಪಂ.ವಠಾರದಲ್ಲಿ ಪೌಷ್ಠಿಕ ತೋಟ ನಿರ್ಮಾಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪದ್ಮುಂಜ:  ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕಣಿಯೂರು ದೀಪ ಸಂಜೀವಿನಿ ಗ್ರಾಮ ಪಂಚಾಯಿತಿ ಮಹಿಳಾ ಒಕ್ಕೂಟ ಇದರ ಸಹಬಾಗಿತ್ವದಲ್ಲಿ ಗ್ರಾ.ಪಂ. ವಠಾರದಲ್ಲಿ ಪೌಷ್ಠಿಕ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ತಾ.ಪಂ.ಸದಸ್ಯೆ ಅಮಿತಾ ಕುಶಾಲಪ್ಪ ಗೌಡರವರು ಗಿಡ ನೆಡುದರ ಮೂಲಕ ತೋಟ ನಿರ್ಮಾಣಕ್ಕೆ ಚಾಲನೆ ನೀಡಿದರು. ಆಡಳಿತಾಧಿಕಾರಿ ಕಾರ್ತಿಕ್ , ಒಕ್ಕೂಟ ದ ಮುಖ್ಯ ಪುಸ್ತಕ ಬರಹಗಾರರಾದ ರತ್ನಾವತಿ, ಒಕ್ಕೂಟ ಅಧ್ಯಕ್ಷೆ ಜಲಜಾಕ್ಷಿ, ಎಲ್ ಸಿ ಆರ್ ಪಿ ಲೋಕಮ್ಮ ಹಾಗು ಸಂಘದ ಸದಸ್ಯರು ಪಂ.ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂ ಅಭಿವೃದ್ಧಿ ಅಧಿಕಾರಿ ಉತ್ತಮ ಚ ಬನಸೋಡೆ ಯವರು ಸ್ವಾಗತಿಸಿ, ಧನ್ಯವಾದವಿತ್ತರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.