HomePage_Banner_
HomePage_Banner_

ವೀರ ಕೇಸರಿ ‘ಆಸರೆ’ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ

ಉಜಿರೆ: ಇಲ್ಲಿಯ ಓಡಲದಲ್ಲಿ ವೀರ ಕೇಸರಿ ಬೆಳ್ತಂಗಡಿ ಇದರ ೧೨೫ನೇ ಸೇವಾ ಯೋಜನೆಯಾದ 5ನೇ ‘ಆಸರೆ’ ಮನೆ ನಿರ್ಮಾಣದ ಭೂಮಿ ಪೂಜೆಯು ಅ.22 ರಂದು ಜರುಗಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಯುವಮೋರ್ಚಾ ದ.ಕ ಜಿಲ್ಲಾಧ್ಯಕ್ಷ ಗುರುದತ್ ನಾಯಕ್, ಜಿಲ್ಲಾ ಕಾರ್ಯದರ್ಶಿ ಯತೀಶ್ ಶೆಟ್ಟಿ, ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಗೌಡ ಬನಂದೂರು, ಧರ್ಮಸ್ಥಳ ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ, ಹಿರಿಯರಾದ ಕೃಷ್ಣಪ್ಪ ಗುಡಿಗಾರ್ ಸೇರಿದಂತೆ ಅನೇಕ ಸಮಾಜ ಸೇವಕ ಬಂಧುಗಳು, ವೀರಕೇಸರಿ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.