HomePage_Banner_
HomePage_Banner_

ಅ.25: ಉಜಿರೆಯಲ್ಲಿ ಮಹಾವೀರ ಸಿಲ್ಕ್ಸ್ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್ ಶುಭಾರಂಭ

ಉಜಿರೆ: ಇಲ್ಲಿನ ಕಾಲೇಜು ರಸ್ತೆಯ ಶಾರ್ವರಿ ಕಾಂಪ್ಲೇಕ್ಸ್‌ನಲ್ಲಿ ಮಹಾವೀರ ಸಿಲ್ಕ್ಸ್ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್ ಇದರ ಪ್ರಾರಂಭೋತ್ಸವ ಅ.25ರಂದು ನಡೆಯಲಿದೆ.
ಇದರ ಉದ್ಘಾಟನೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ವಿಜಯರಾಘವ ಪಡುವೆಟ್ನಾಯರು ನೆರವೇರಿಸಲಿದ್ದಾರೆ, ಉಜಿರೆ ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಎಸ್ ಪ್ರಭಾಕರ, ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಯಶೋವರ್ಮ, ಉಜಿರೆ ಸಂತ ಅಂತೋನಿ ಚರ್ಚ್‌ನ ಧರ್ಮ ಗುರುಗಳಾದ ಫಾದರ್ ಜೇಮ್ಸ್ ಡಿಸೋಜ, ಉಜಿರೆ ಮೊಹಿಯುದ್ದೀನ್ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಜನಾಬ್ ಬಿ.ಎಂ. ಹಮೀದ್, ಉಜಿರೆ ಲಕ್ಷ್ಮೀ ಗ್ರೂಪ್ಸ್‌ನ ಮೋಹನ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್‍ಸ್‌ನ ರಾಜೇಶ್ ಪೈ, ಉಜಿರೆ ಕೆ.ಎನ್.ಎಸ್ ಟವರ್‍ಸ್‌ನ ಮಾಲಕರಾದ ಮೋಹನ್ ಶೆಟ್ಟಿಗಾರ್, ಸಿವಿಲ್ ಇಂಜಿನಿಯರ್ ಉಜಿರೆಯ ಜಗದೀಶ್ ಪ್ರಸಾದ್ , ಉಜಿರೆ ಶಾರ್ವರಿ ಕಾಂಪ್ಲೆಕ್ಸ್ ಮಾಲಕರಾದ ಮಂಜುನಾಥ ಕಾಮತ್, ಉದ್ಯಮಿಗಳಾದ ಸದಾಶಿವ ರಾವ್ ಧರ್ಮಸ್ಥಳ ಉಪಸ್ಥಿತರಿರುವರು. ಎಂದು ಮಾಲಕರಾದ ಶ್ರೀಮತಿ ರಾಜಿಮತಿ ಮತ್ತು ಚಿತ್ತ ರಂಜನ್ ಹೆಗ್ಡೆ , ಶ್ರೀಮತಿ ಪುನೀತ ಮತ್ತು ಪ್ರಭಾಕರ ಹೆಗ್ಡೆ, ಶ್ರೀಮತಿ ಮಂಜುಶ್ರೀ ಮತ್ತು ದಿವಾಕರ ಹೆಗ್ಡೆ, ಶ್ರೀಮತಿ ಸೌಮ್ಯ ಮತ್ತು ಯಶೋಧರ ಹೆಗ್ಡೆ, ಶ್ರೀಮತಿ ಶ್ರುತಿ ಮತ್ತು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ ಮತ್ತು ಅ.25ರಿಂದ ಮಹಾವೀರ ಸಪ್ತಾಹ ನಡೆಯಲಿದೆ ಎಂದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.