HomePage_Banner_
HomePage_Banner_

ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿನಿಂದ ಬೆಲೆಬಾಳುವ ವಸ್ತುಗಳ ಕಳವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸುರ್ಯ ದೇವಸ್ಥಾನಕ್ಕೆ ಬಂದಿದ್ದ ಬೆಂಗಳೂರಿನ ಯಾತ್ರಿಯೊಬ್ಬರು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿನಿಂದ ರೂ.20000 ಮೌಲ್ಯದ ವಸ್ತುಗಳನ್ನು ಯಾರೋ ಕಳ್ಳರು ಕಳವುಗೈದ ಪ್ರಕರಣ ನಡೆದಿದೆ.
ಓಮಿನಿ ಕಾರಿನಲ್ಲಿ ಇಬ್ಬರು ದುಷ್ಕರ್ಮಿಗಳು ಬಂದು ಈ ಕಳ್ಳತನ ನಡೆಸಿದ್ದರೆನ್ನಲಾಗಿದ್ದು, ಪಾರ್ಕಿಂಗ್ ಸಮೀಪ ಹಾಕಿದ ಸಿಸಿ ಟಿ.ವಿಯಲ್ಲಿ ಅವರ ಅಸ್ಪಷ್ಟ ಚಿತ್ರಗಳು ದಾಖಲಾಗಿದೆ. ಈ ಬಗ್ಗೆ ಯಾವುದೇ ದೂರು ನೀಡಿಲಾಗಿಲ್ಲ. ಇದೇ ರೀತಿ ಉಜಿರೆಯಲ್ಲಿ ನಿಲ್ಲಿಸಿದ ವಾಹನದಿಂದ ಹಣ ಮತ್ತು ಮೊಬೈಲ್ ಕಳ್ಳತನ ನಡೆದ ಘಟನೆಯೂ ನಡೆದಿದೆ. ನಿಲ್ಲಿಸಿದ ವಾಹನದಿಂದ ಕಳ್ಳತನ ನಡೆಸುವ ಕೃತ್ಯಗಳು ಅಲ್ಲಲ್ಲಿ ನಡೆಯುತ್ತಿದ್ದು, ವಾಹನ ಮಾಲಕರು ಜಾಗ್ರತೆ ವಹಿಸಬೇಕಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.