HomePage_Banner_
HomePage_Banner_

ಧರ್ಮಸ್ಥಳ: ಶ್ರೀನಿವಾಸ್ ಪವರ್ ಸೊಲ್ಯೂಷನ್ ಶುಭಾರಂಭ

ಧರ್ಮಸ್ಥಳ: ಇಲ್ಲಿನ ಗ್ರಾಮ ಪಂಚಾಯತು ವಾಣಿಜ್ಯ ಸಂಕೀರ್ಣ ಕಲ್ಲೇರಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಶ್ರೀನಿವಾಸ್ ಪವರ್ ಸೊಲ್ಯೂಷನ್ ಇದರ ಉದ್ಘಾಟನೆಯನ್ನು ಅ.21 ರಂದು ನಡೆಯಿತು.


ನೂತನ ಸಂಸ್ಥೆಯ ಉದ್ಘಾಟನೆಯನ್ನು ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್ ನೆರವೇರಿಸಿ ಶುಭಕೋರಿದರು.
ಧರ್ಮಸ್ಥಳ ಪ್ರಾ.ಕೃ.ಪ.ಸ. sಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಿ. ರವೀಂದ್ರನ್ ದೀಪಬೆಳಗಿಸಿ ಶುಭಕೋರಿದರು.


ಈ ಸಂದರ್ಭದಲ್ಲಿ ಸಿ.ಎ ಬ್ಯಾಂಕ್ ನಿರ್ದೇಶಕಿ ಶಾಂಭವಿ ರೈ, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಎ.ಎಸ್ ಲೋಕೇಶ್ ಶೆಟ್ಟಿ, ಸದಾಶಿವ ಕೆ, ಸಚಿನ್ ಇಂಚರ, ಸ್ಮಿತೇಶ್ ಎನ್, ಶರತ್, ಮಿಥುನ್, ಸುಪ್ರಿತ್ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಸಂಸ್ಥೆಗೆ ಆಗಮಿಸಿದ್ದ ಅತಿಥಿ ಗಣ್ಯರನ್ನು ಮಾಲಕ ಯತೀಶ್ ಸ್ವಾಗತಿಸಿ ಸತ್ಕರಿಸಿದರು.

ಸಂಸ್ಥೆಯಲ್ಲಿ: ಇನ್‌ವರ್ಟರ್ ಮತ್ತು ಬ್ಯಾಟರಿ, ಸೋಲಾರ್ ವಾಟರ್ ಹೀಟರ್, ಸಿಸಿ ಟಿವಿ, ಹಾಗೂ ಹಳೆ ಇನ್‌ವರ್ಟರ್ ಅಥವಾ ಯುಪಿಎಸ್‌ಗೆ ಸೋಲಾರ್ ಅಳವಡಿಕೆ, ಹಳೆ ಇನ್‌ವರ್ಟರ್, ಬ್ಯಾಟರಿ, ಸೋಲಾರ್ ರಿಪೇರಿ ಹಾಗೂ ಎಕ್ಸೆಚೆಂಜ್ ಸೌಲಭ್ಯ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.