HomePage_Banner_
HomePage_Banner_

ನಾಳ ದುಗ೯ಪರಮೇಶ್ವರಿ ದೇವಸ್ಥಾನ: ಯಕ್ಷಗಾನ ತಾಳಮದ್ದಳೆ: ಗೌರವಾಪ೯ಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ, ಗೌರವ ವಂದನೆ


ನಾಳ : ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಹಾಗೂ ಹಿರಿಯ ಕಲಾವಿದರಿಗೆ ಗೌರವ ವಂದನೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಅ.19 ರಂದು ನಡೆಯಿತು.


ಶ್ರೀ ಅನುಗ್ರಹ ಪಾರೆಂಕಿ ಸಂಯೋಜನೆಯಲ್ಲಿ ವಿವಿಧ ಯಕ್ಷಗಾನ ಸಂಘದ ಹವ್ಯಾಸಿ ಕಲಾವಿದರ ಸಹಯೋಗದೊಂದಿಗೆ “ಶ್ರೀ ದೇವಿ ಕೌಶಿಕೆ”ಯನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರಿಗೆ ಗೌರವ ವಂದನೆ.

ಹಿರಿಯ ಕಲಾವಿದರಾದ ಮಹಾಲಿಂಗೇಶ್ವರ ಭಟ್.ಪೆರಿಯಡ್ಕ,ಗೋಪಾಲ ಶೆಟ್ಟಿ ಕಳೆಂಜ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಿಶೋರ್ ಶೆಟ್ಟಿ ಮೂಡಯೂರು,ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ ಆಚಾಯ೯ ಹಳೇನೆರೆಂಕಿ, ಗಣೇಶ್ ಸಾಲ್ಯಾನ್, ಬಾಸ್ಕರ ಶೆಟ್ಟಿ ಮಧ್ವ, ದಿವಾಕರ ಆಚಾರ್ಯ ಗೇರುಕಟ್ಟೆ,ಇವರನ್ನು ಗೌರವಿಸಿ, ರಾಘವ ಹೆಚ್. ಗೇರುಕಟ್ಟೆ, ಸುರೇಶ ಶೆಟ್ಟಿ ಪೂಂಜಾಲಕಟ್ಟೆ, ಶ್ರೀ ಪತಿ ಭಟ್ ಉಪ್ಪಿನಂಗಡಿ, ಮೋಹನ್ ಶರವೂರು,ದಿವಾಕರ ಆಚಾರ್ಯ ಹಳೆನೇರೆಂಕಿ ಮತ್ತು ನಾಗೇಶ್ ಮಾರ್ತಾಜೆ ಯವರನ್ನು ಗುರುತಿಸಲಾಯಿತು.

ಸಂಯೋಜಕ ಎ.ಸಂಜೀವ ಪಾರೆಂಕಿ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.ದಿವಾಕರ ಹಳೆನೇರೆಂಕಿ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.