HomePage_Banner_
HomePage_Banner_

ಸುಳ್ಯದ ವಸತಿಗೃಹದಲ್ಲಿ ಧರ್ಮಸ್ಥಳ ನಾರ್ಯದ ಯುವತಿ ಜೊತೆ ಯುವಕ ಆತ್ಮಹತ್ಯೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ನಾರ್ಯ ಕಲ್ಕಾಜೆ ನಿವಾಸಿ ಇಂದಿರಾ(19.ವ) ರವರು ಸುಳ್ಯ ಐವರ್ನಾಡಿನ ಯುವಕನೊಂದಿಗೆ ಸುಳ್ಯದ ವಸತಿ ಗೃಹವೊಂದರಲ್ಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.19 ರಂದು ವರದಿಯಾಗಿದೆ.
ಇಂದಿರಾ ರವರು ನಾರ್ಯ ಗ್ರಾಮದ ಕಲ್ಕಾಜೆ ನಿವಾಸಿ ದಿ. ಸೇಸಪ್ಪ ಗೌಡರ ಪುತ್ರಿಯಾಗಿದ್ದು, ಪ್ರಸ್ತುತ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.


ಯುವಕ ಸುಳ್ಯ ತಾಲೂಕಿನ ಐವರ್ನಾಡು ಕಟ್ಟತ್ತಾರು ನಿವಾಸಿ ತಿಮ್ಮಪ್ಪ ಗೌಡರ ಪುತ್ರ ದರ್ಶನ್ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂದ್ದು, ಆತ್ಮಹತ್ಯೆಗೆ ಸೂಕ್ತ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ.
ಮೃತ ಯುವತಿ ತಾಯಿ ಜಲಜಾ ಓರ್ವ ಸಹೋದರಿ ಮೋಹಿನಿ, ಓರ್ವ ಸಹೋದರ ಅಕ್ಷತ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.