HomePage_Banner_
HomePage_Banner_

ಧರ್ಮಸ್ಥಳದಲ್ಲಿ ಮೋದಿ ಕೇರ್ ಮಳಿಗೆ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ಸಾಧನ ಕಾಂಪ್ಲೆಕ್ಸ್‌ನಲ್ಲಿ ಮೋದಿ ಕೇರ್ ಮಳಿಗೆ ಅ.19ರಂದು ಶುಭಾರಂಭಗೊಂಡಿತು ಧರ್ಮಸ್ಥಳ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್ ಉದ್ಘಾಟನೆಯನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರವೀಂದ್ರನ್, ಮೋದಿಕೇರ್ ಕಾಲ್‌ಸಿಐ ಸಂಸ್ಥೆಯ ತೇಜ್‌ಕಿರಣ್ ರಾವ್(ಆರ್.ಬಿ.ಡಿ), ಸೀನಿಯರ್ ಡೈರೆಕ್ಟರ್ ದರ್ಶನ್ ಬಾಯಿರಿ, ಉದ್ಯಮಿಗಳಾದ ಲೋಕೇಶ್ ಶೆಟ್ಟಿ, ಸಚಿನ್ ಇಂಚರ, ರಾಜೇಶ್ ಇಂಚರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ರಾಜೀವ್ ಸ್ವಾಗತಿಸಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.