HomePage_Banner_
HomePage_Banner_

ಗುರುವಾಯನಕೆರೆ: ಎಸ್.ವಿ ಜನರಲ್ ಸ್ಟೋರ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಇಲ್ಲಿನ ವಿಕಾಸ ಸದನದಲ್ಲಿ ನೂತನವಾಗಿ ಪ್ರಾರಂಭಿಸಿದ ಎಸ್.ವಿ ಜನರಲ್ ಸ್ಟೋರ್ ಇದರ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ ನೇರವೇರಿಸಿ ಶುಭ ಕೋರಿದರು.
ಸಂಸ್ಥೆಯ ಮಾಲಕರ ಮಾತಪಿತರಾದ ವಾಸು ಪೂಜಾರಿ- ಕುಸುಮ ದಂಪತಿ ದೀಪ ಬೆಳಗಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ವಿಕಾಸ ಬ್ಯಾಂಕಿನ ಅಧ್ಯಕ್ಷ ಅಲೋಷಿಯಸ್ ಲೋಬೋ, ತಾ.ಪಂ ಸದಸ್ಯ ಸುಶೀಲಾ ಬರಾಯ, ಉದ್ಯಮಿ ಸಂತೋಷ್ ಹೆಗ್ಡೆ, ಕೇಶವ ಪೂಜಾರಿ, ಡಾ. ಶೈಲಜಾ, ಶರತ್, ಭರತ್,ಜಯಂತ್ ಪೂಜಾರಿ ಇತರರು ಉಪಸ್ಥಿತರಿದ್ದರು.


ನೂತನ ಸಂಸ್ಥೆಗೆ ಆಗಮಿಸಿದ ಆತಿಥಿ ಗಣ್ಯರನ್ನ ರಂಜಿತ್ ಪೂಜಾರಿ- ಸೌಮ್ಯ ದಂಪತಿ ಸ್ವಾಗತಿಸಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.