ಇಂದಿರಾ ಆರ್. ಶೆಟ್ಟಿ ನಿಧನ Posted by suddi_news2 Date: October 18, 2020 in: ನಿಧನ Leave a comment 260 Views ಇಂದಿರಾ ಆರ್ ಶೆಟ್ಟಿ ಬೆಳ್ತಂಗಡಿ: ಬೆಳ್ತಂಗಡಿ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕ ಪುಷ್ಪರಾಜ ಶೆಟ್ಟಿ ಯವರ ಮಾತೃಶ್ರೀ ಯವರಾದಇಂದಿರಾ ಆರ್. ಶೆಟ್ಟಿ ಅವರು ಅ.18ರಂದು ಸಂಜೆ ನಿಧನರಾದರು. ಅವರ ಅಂತ್ಯ ಸಂಸ್ಕಾರ ಅ.18ರಂದು ಕಾಕ೯ಳದ ಸ್ವ ಗೃಹ ಭೀಮಾಗುತ್ತುನಲ್ಲಿ ನಡೆಯಲಿದೆ. Ad Here: x