ಚಾಮಾ೯ಡಿ ಘಾಟ್ ನಲ್ಲಿ ರೋಡಿಗೆ ಬಿದ್ದ ಬಂಡೆ

          ಚಾರ್ಮಾಡಿ ಘಾಟ್ ನಲ್ಲಿ ರೋಡಿಗೆ ಬಿದ್ದ

                          ಬೃಹತಾಕಾರದ ಬಂಡೆ

ಚಾಮಾ೯ಡಿ:  ಎರಡು ದಿನಗಳಿಂದ ಭಾರಿ ಮಳೆ ಸುರಿದ ಕಾರಣ ಅ. 16 ರಂದು ಬೆಳಿಗ್ಗೆ ಚಾರ್ಮಾಡಿ ಘಾಟಿಯಲ್ಲಿ ಬೃಹತಾಕಾರದ ಬಂಡೆ ರೋಡಿಗೆ ಉರುಳಿ.ಬಿದ್ದಿದೆ
ವಾಹನ ಚಾಲಕರಿಗೆ ಯಾವುದೇ ತೊಂದರೆ ಯಾಗಲಿಲ್ಲ ಎಂದು ವರದಿಯಾಗಿದೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.