ರೂ1.40 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಪರ್ಲಾಣಿ ಹೊಸಮಠ ರಸ್ತೆ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ: ಕಳೆದ ಬಾರಿ ಭೀಕರ ಪ್ರವಾಹದಿಂದ ಹದಗೆಟ್ಟ ಚಾರ್ಮಾಡಿ ಗ್ರಾಮದ ಪರ್ಲಾಣಿ ಹೊಸಮಠ ರಸ್ತೆಯು ರೂ.1.40 ಕೋಟಿ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡಿದ್ದು, ಈ ರಸ್ತೆಯನ್ನು ಶಾಸಕ ಹರೀಶ್ ಪೂಂಜ ಅ.15  ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಕೊರಗಪ್ಪ ಗೌಡ, ಚಾರ್ಮಾಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಶೈಲಜಾ, ಸದಸ್ಯ ಗೋಪಾಲಕೃಷ್ಣ, ಬಿಜೆಪಿ ಯುವಮೋರ್ಚಾ ಸದಸ್ಯ ದಿವಿನ್ ಚಾರ್ಮಾಡಿ, ಪ್ರಕಾಶ್ ಹೊಸಮಠ, ಕೃಷ್ಣರಾವ್ ಕೋಡಿಹಿತ್ತಿಲು ಜಗದೀಶ ಮಾರಂಗಾಯಿ, ಪವನ್ ರಾವ್ ಚಾರ್ಮಾಡಿ, ರವಿಚಂದ್ರನ್ ಹೊಸಮಠ ಹಾಗೂ ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.