ವೇಣೂರು ನಾಯಕ್ ಬ್ರದರ್ಸ್ ಸಹೋದರರಿಂದ ಸಿಲಿಕಾನ್ ಚೇಂಬರ್ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ವೇಣೂರಿನ ಪ್ರಸಿದ್ಧ ಉದ್ಯಮಿ ದಿ| ಬಿ. ರಾಮಚಂದ್ರ ನಾಯಕ್ ಮತ್ತು ಅವರ ಧರ್ಮಪತ್ನಿ ದಿ| ಸುಲೋಚನಾ ಆರ್. ನಾಯಕ್ ಇವರ ಸ್ಮರಣಾರ್ಥ ಅವರ ಮಕ್ಕಳು ವೇಣೂರು ಬಜಿರೆಯಲ್ಲಿರುವ ಸಾರ್ವಜನಿಕ ಹಿಂದೂರುದ್ರ ಭೂಮಿ ಮೋಕ್ಷದ್ವಾರ ಇಲ್ಲಿಗೆ ರೂ. 1.50ಲಕ್ಷ ಮೌಲ್ಯದ ಸಿಲಿಕಾನ್ ಚೇಂಬರನ್ನು ಕೊಡುಗೆಯಾಗಿ ನೀಡಿದರು.
ವೇಣೂರಿನ ಉದ್ಯಮಿಗಳಾದ ಬಿ. ಜಗದೀಶ್ ನಾಯಕ್, ಬಿ. ಮೋಹನದಾಸ ನಾಯಕ್, ಬಿ. ಮಂಜುನಾಥ ನಾಯಕ್, ಬಿ. ಮನೋಹರ ನಾಯಕ್ ಹಾಗೂ ವಿನಯಾ ಆರ್. ಮಲ್ಯ ಇವರು ಕೊಡುಗೆಯಾಗಿ ಒದಗಿಸಿದ ಸಿಲಿಕಾನ್ ಚೇಂಬರನ್ನು ರುದ್ರಭೂಮಿ ನಿರ್ವಹಣಾ ಸಮಿತಿ ಅಧ್ಯಕ್ಷ, ಉದ್ಯಮಿ ಕೆ. ಭಾಸ್ಕರ ಪೈ ಹಾಗೂ ಕಾರ್ಯದರ್ಶಿ ರಾಜು ಪೂಜಾರಿ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.