ಸೋಣಂದೂರು ನಿವಾಸಿ ಮಾಗ್ದೆಲಿನ್ ಫ್ರಾಂಕ್  ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸೋಣಂದೂರು: ಇಲ್ಲಿಯ ಬರ್ನ ಆಶೀರ್ವಾದ್ ಮನೆ ನಿವಾಸಿ ಮಾಗ್ದೆಲಿನ್ ಫ್ರಾಂಕ್(93.ವ) ರವರು ಅ. 13ರಂದು ನಿಧನರಾದರು.
ಇವರ ಪುತ್ರ ಮಡಂತ್ಯಾರು ಆಶೀರ್ವಾದ್ ಕೇಟರಿಂಗ್ ಮಾಲಕ ದಿ| ವಿನ್ಸೆಂಟ್ ಫ್ರಾಂಕ್‌ರವರು ಇತ್ತೀಚೆಗೆ ಮೃತಪಟ್ಟಿದ್ದರು. ಮೃತರು ಐವರು ಪುತ್ರರು, ಮಡಂತ್ಯಾರು ಸಮನ್ವಯ ವಿವಿಧೋದ್ದೇಶ ಕೋ. ಅಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಜ್ಯೂಲಿಯಾನ ಸೇರಿದಂತೆ ನಾಲ್ವರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.