ಪತ್ರಿಕಾ ವಿತರಕ ಎ .ಟಿ ಮುಕುಂದ ರಾವ್ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ :ಅರಸಿನಮಕ್ಕಿಯಲ್ಲಿ ಪತ್ರಿಕಾ ವಿತರಕರಾಗಿದ್ದ ಎ. ಟಿ. ಮುಕುಂದ ರಾವ್ (63ವ. )ರವರು ಅ. 11ರಂದು ಅನಾರೋಗ್ಯ ದಿಂದ ನಿಧ ನರಾದರು.

ಯಕ್ಷಗಾನ, ಭಜನೆಯಲ್ಲಿ ಬಹಳ ಆ ಸಕ್ತಿ ಹೊಂದಿದ್ದ ಇವರು ಧಾರ್ಮಿಕ ರಂಗದಲ್ಲೂ ತನ್ನನ್ನು ತೊಡಗಿಸಿ ಕೊಂಡು ಜನಾನುರಾಗಿಯಾಗಿದ್ದರು. ಹಿಂದೆ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಮೃತರು ಪತ್ನಿ, ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.