ಗರ್ಡಾಡಿ: ರೂ 4.3ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗರ್ಡಾಡಿ: ರೂ. 4ಕೋಟಿ 3ಲಕ್ಷ ಅನುದಾನದಲ್ಲಿ  ಗರ್ಡಾಡಿ ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣ ಶಿಲಾನ್ಯಾಸ , ಕಾಮಗಾರಿ ಉದ್ಘಾಟನೆ ಹಾಗೂ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಲ್ಲವ ಸಂಘದಿಂದ – ಗರ್ಡಾಡಿ ಗುತ್ತುಮಜಲು ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಸೋಣಂದೂರು – ಗುಜ್ಜೊಟ್ಟು ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಮುಗೇರಡ್ಕ – ಬಳ್ಳಾಜೆ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ನಂದಿಬೆಟ್ಟುವಿನಿಂದ – ಪೈಕರ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಗರ್ಡಾಡಿಯಿಂದ – ಮುಂಡಿಯೊಟ್ಟು ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಮುಗೇರಡ್ಕ – ಬನ್ನಟ್ಟ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಹಚ್ಚಾಡಿ ಶಾಲೆಯಿಂದ ಕಿಂಡಿ ಅಣೆಕಟ್ಟಿನವರೆಗೆ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ. ಕೆಲ್ಲಾಡಿ ನಾಗಬ್ರಹ್ಮ ದೇವಸ್ಥಾನದಿಂದ ಲಿಂಗದೊಡ್ಡಿಯವರೆಗೆ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಬಾರ್ದಾಜ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಶಾಂತಿಬೆಟ್ಟ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಕುಂದದಬೆಟ್ಟು – ಕುಬಾಳಬೆಟ್ಟು ರಸ್ತೆ ಕಾಂಕ್ರೀಟಿಕರಣ – 25 ಲಕ್ಷ, ಪಡ್ಡಂಗೆ ಕೂಡುರಸ್ತೆಯಿಂದ ಹಚ್ಚಾಡಿ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ,  ಪರೊಟ್ಟು ರಸ್ತೆ ಉದ್ಘಾಟನೆ -15 ಲಕ್ಷ, ಪರಿಮುಗ ರಸ್ತೆ ಉದ್ಘಾಟನೆ -13 ಲಕ್ಷ, 12 ಹೈಮಾಸ್ಟ್ ದೀಪ ಉದ್ಘಾಟನೆ -15ಲಕ್ಷ,ನಂದಿಬೆಟ್ಟ ದೇವಸ್ಥಾನ ಹಿಂಬದಿಯಿಂದ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ಗುಜ್ಜೊಟ್ಟು ರಸ್ತೆ ಕಾಂಕ್ರೀಟಿಕರಣ – 35 ಲಕ್ಷ, ನಂದಿಬೆಟ್ಟದಿಂದ ಶ್ರೀ ನಂದಿಕೇಶ್ವರ ದೇವಸ್ಥಾನ ಸಂಪರ್ಕ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ  ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಕುಮಾರ್ ಜೈನ್,ಬಿಜೆಪಿ ಪ್ರಮುಖರು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.