ಸೈಕ್ಲಿಂಗ್‌ನ ಮಹತ್ವ ಮತ್ತು ಗೋ ಗ್ರೀನ್ ಪರಿಕಲ್ಪನೆಯ ಬಗ್ಗೆ ಜಾಗೃತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸೈಕ್ಲಿಂಗ್‌ನ ಮಹತ್ವವನ್ನು ಮತ್ತು ಗೋ ಗ್ರೀನ್ ಪರಿಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸುವ ಕುರಿತಾಗಿ ಮೈಸೂರಿನ ಏಶಿಯಾನ್ ಪೈಂಟ್ ಕಂಪೆನಿಯ ಕೆಲಸದಲ್ಲಿರುವ ಬೆಳ್ತಂಗಡಿಯ ಜಗದೀಶ್, ಉಡುಪಿಯ ಶ್ರೀನಿಧಿ, ಹಾಗೂ ಶಿವಮೊಗ್ಗದ ರೇವಂತ್ ಎಂಬ 3 ಜನ ಯುವಕರ ತಂಡವೊಂದು ಮೈಸೂರಿನಿಂದ ಬೆಳ್ತಂಗಡಿಯವರೆಗೆ ಸೈಕಲ್ ಯಾನವನ್ನು ಇತ್ತೀಚೆಗೆ ಸುಮಾರು 237 ಕಿ.ಮೀ. ಕ್ರಮಿಸಿ ಸಂಜೆ ಬೆಳ್ತಂಗಡಿ ತಲುಪಿದರು. ಬರುವ ದಾರಿಯ ವಿವಿದೆಡೆಗಳಲ್ಲಿ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರಿಗೆ ‘ಗೋ ಗ್ರೀನ್ ‘ ಬಗ್ಗೆ ಜಾಗೃತಿಯನ್ನು ಹಾಗೂ ಸೈಕ್ಲಿಂಗ್‌ನಿಂದಾಗುವ ಮಹತ್ವದ ಕುರಿತಾಗಿ ಜನರಿಗೆ ಅರಿವು ಮೂಡಿಸಿದರು. ಬೆಳ್ತಂಗಡಿಗೆ ಆಗಮಿಸಿದ ಇವರನ್ನು ಊರವರು ಸ್ವಾಗತಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.