ಬೆಳಾಲು: ರೂ.2.ಕೋಟಿ 73 ಲಕ್ಷ ಅನುದಾನದ ವಿವಿಧ ರಸ್ತೆ ಕಾಂಕ್ರಿಟೀಕರಣ ಶಿಲಾನ್ಯಾಸ ಮತ್ತು ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಬೆಳಾಲು ಗ್ರಾ.ಪಂ ವ್ಯಾಪ್ತಿಯಲ್ಲಿ ರೂ.2.ಕೋಟಿ,73 ಲಕ್ಷ ಅನುದಾನದ ವಿವಿಧ ರಸ್ತೆ ಕಾಂಕ್ರಿಟೀಕರಣ ಶಿಲಾನ್ಯಾಸ ಮತ್ತು ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಅ.8 ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು.


ಈ   ಸಂದರ್ಭದಲ್ಲಿ ಮಾಯಾಕ್ರಾಸ್ ನಿಂದ ಮುಂಡ್ರೊಟ್ಟು ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ಕಿನ್ಯಾಜೆ ಅಂಬ್ಯ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ಕಾಡಂಡ ರಸ್ತೆ ಕಾಂಕ್ರೀಟಿಕರಣ – 20 ಲಕ್ಷ, ಅನಂತೋಡಿಯಿಂದ – ಪಿಜಕ್ಕಳ, ಅನಂತೋಡಿ ಸೇತುವೆ ರಚನೆ – 10 ಲಕ್ಷ, ಕೊಳ್ಳೋಡಿ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ಹಿಪ್ಪ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ -10ಲಕ್ಷ, ಅಂಗನವಾಡಿ ಶಿಲಾನ್ಯಾಸ 2. ಕಾರ್ಯಕ್ರಮ-32ಲಕ್ಷ, 7ಹೈಮಾಸ್ಟ್ ದೀಪದ ಉದ್ಘಾಟನೆ- 8.75ಲಕ್ಷ, ಮರ್ವದಡಿ ರಸ್ತೆ ಶಿಲಾನ್ಯಾಸ -10ಲಕ್ಷ, ಮಾಯ ಅಂಗನವಾಡಿ ಶಿಲಾನ್ಯಾಸ – 16ಲಕ್ಷ, ಸಂತ್ರೊಟ್ಟ ರಸ್ತೆ ಶಿಲಾನ್ಯಾಸ ಕಾರ್ಯಕ್ರಮ -10ಲಕ್ಷ, ಕಿನ್ಯಜೆ ರಸ್ತೆ ಉದ್ಘಾಟನೆ -50 ಲಕ್ಷ, ಅಂಬ್ಯ ರಸ್ತೆ ಶಿಲಾನ್ಯಾಸ – 25ಲಕ್ಷ, ಕೊಲ್ಪಡಿ ರಸ್ತೆ ಶಿಲಾನ್ಯಾಸ -10ಲಕ್ಷ, ಸುರುಳಿ ರಸ್ತೆ ಶಿಲಾನ್ಯಾಸ -10ಲಕ್ಷ, ಬೇರಿಕೆ ರಸ್ತೆ ಶಿಲಾನ್ಯಾಸ -10 ಲಕ್ಷ, ಸುರುಳಿ ಅಂಗನವಾಡಿ ಗೆ ಇಂಟರ್ ಲಾಕ್ ಅಳವಡಿಕೆ -3ಲಕ್ಷ, ದೊಂಪದಪಲಿಕೆ ರಸ್ತೆ ಶಿಲಾನ್ಯಾಸ- 10ಲಕ್ಷ, ರೂ. 10ಲಕ್ಷ ಅನುದಾನದ ಅರಣೆಮಾರು ರಸ್ತೆ  ಕಾಮಗಾರಿಗಳಿಗೆ  ಶಿಲಾನ್ಯಾಸ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು, ಬೆಳಾಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಸಮಿತಿ ಸದಸ್ಯರು, ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.