ಸ್ಥಳೀಯ ಸಂಸ್ಥೆಗಳ ಮೀಸಲಾತಿ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ: ಉಪಾಧ್ಯಕ್ಷ ಸಾಮಾನ್ಯ

ಬೆಳ್ತಂಗಡಿ: ಕನಾ೯ಟಕ ಸರಕಾರವು ಬೆಳ್ತಂಗಡಿ ಸೇರಿದಂತೆ  ಸ್ಥಳೀಯ ಸಂಸ್ಥೆಗಳ ಮೀಸಲಾತಿ ಯನ್ನು ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್
ಬೆಳ್ತಂಗಡಿ ಅಧ್ಯಕ್ಷಗಾದಿ ಸಾಮಾನ್ಯ ಮಹಿಳೆಗೆ, ಹಾಗೂ ಉಪಾಧ್ಯಕ್ಷ ಗಾದಿ ಸಾಮಾನ್ಯರಿಗೆ ನೀಡಲಾಗಿದೆ.

ಅಧ್ಯಕ್ಷ ಗಾದಿಗೆ  ಬಿ.ಜೆ.ಪಿ ಬೆಂಬಲಿತರಾದ ರಜನಿ ಕುಡ್ವ ,ತುಳಸಿ , ಗೌರಿ ಸೇರಿ ದಂತೆ ಎಲ್ಲಾ ಸದಸ್ಯರಿಗೂ, ಸ್ಪಧಿ೯ಸಲು  ಅವಕಾಶ ಇದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ರಿಗೆ ನಿಗದಿಯಾಗಿದ್ಧು, ಜಯಾನಂದ ಟಿ. ಸೇರಿದಂತೆ ಎಲ್ಲಾ ಸದಸ್ಯರಿಗೂ ಅವಕಾಶವಿದೆ.

ಪಟ್ಟಣ ಪಂಚಾಯಿತಿನಲ್ಲಿ ಬಿಜೆಪಿ ಬಹುಮತವನ್ನು  ಹೊಂದಿರುವುದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ  ಎರಡೂ  ಸ್ಥಾನ  ಬಿಜೆಪಿ ಪಾಲಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.