ಕೊಯ್ಯೂರು: ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಆತ್ಮಹತ್ಯೆಗೆ ಶರಣು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿಯ ಕಡಂಬಿಲ ಎಂಬಲ್ಲಿ ಆಡುಗಳನ್ನು ಮೇಯಿಸಿಕೊಂಡು ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಬಂಧನಕ್ಕೊಳಗಾದ ಆರೋಪಿ ಕೊಯ್ಯೂರು ಗ್ರಾಮದ ಮಲೆಬೆಟ್ಟು ಕಲ್ಲಿನ ಕೆಲಸ ಮಾಡುವ ಇಕ್ಬಾಲ್ ಸಾಧಿಕ್ (27ವ.) ರವರು ಅ.7 ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ
ಘಟನೆಯ ವಿವರ: ಆ.29ರಂದು ಉಜಿರೆ ಗ್ರಾಮದ ಕಡಂಬಿಲ ಎಂಬಲ್ಲಿ ಯುವತಿ ಆಡುಗಳನ್ನು ಮೇಯಿಸಲು ಹೋಗುತ್ತಿರುವಾಗ ಆರೋಪಿ ಇಕ್ಬಾಲ್ ಸಾಧಿಕ್ ರವರು ಬೈಕ್‌ನಲ್ಲಿ ಬಂದು ಆಡು ಮೇಯಿಸಲು ತೆರಳುತ್ತಿದ್ದ ಯುವತಿಯನ್ನು ತಡೆದು, ಮೈ ಮೇಲೆ ಕೈ ಹಾಕಿ ಎಳೆದುಕೊಂಡು ಹೋಗಲು ಯತ್ನಿಸಿದ್ದರು. ಆಸಂದರ್ಬ ಸಾದಿಕ್‌ರನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಂತರ ಅ.7 ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸಾದಿಕ್ ರವರು ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.