ವೀರಮ್ಮ ಅಚ್ಚಿನಡ್ಕರಿಂದ ಶ್ರೀನಿವಾಸ್ ಕಾಲೇಜಿಗೆ ಪಠ್ಯ ಪುಸ್ತಕ ಕೊಡುಗೆ

ಬೆಳ್ತಂಗಡಿ: ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ವೀರಮ್ಮ ಅಚ್ಚಿನಡ್ಕ ಇವರು ಬೆಳ್ತಂಗಡಿ ರೋಟರಿ ಕ್ಲಬ್‌ನ ಮೂಲಕ ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿಗೆ ರೂ.25000 ಮೌಲ್ಯದ ಬಿ.ಫಾರ್ಮ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ ಕೆ.ವಿ, ನಿರ್ದೇಶಕರಾದ ಡಿ.ಎಮ್ ಗೌಡ, ಶ್ರೀಕಾಂತ್ ಕಾಮತ್, ಆನ್ಸ್ ಕ್ಲಬ್‌ನ ಅಧ್ಯಕ್ಷೆ ಡಾ| ದೀಪಾಲಿ ಡೋಂಗ್ರೆ, ಸದಸ್ಯೆ ರಾಜಶ್ರೀ ಧನಂಜಯ ರಾವ್, ಶ್ರೀನಿವಾಸ್ ಕಾಲೇಜು ಪ್ರಾಧ್ಯಾಪಕಿ ಅಂರ್ಬುಡಿತ್ತಾಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.