ಸಾಯಿನಾಥ್ ಟ್ರೆಡರ್ಸ್ ಸ್ಥಳಾಂತರಗೊಂಡು ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸಾಯಿನಾಥ ಟ್ರೆಡರ್ಸ್ ಹೊಲಿಗೆ ಯಂತ್ರಗಳ ಮಾರಾಟ ಮತ್ತು ರಿಪೇರಿ ಸಂಸ್ಥೆಯು ಬೆಳ್ತಂಗಡಿ ಬಸ್ ನಿಲ್ದಾಣದ ಎದುರಿನ ಸಾಂತೋಮ್ ಟವರ್‍ಸ್‌ಗೆ ಸ್ಥಳಾಂತರಗೊಂಡು  ಶುಭಾರಂಭಗೊಂಡಿತು.
ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬೆಳ್ತಂಗಡಿ ಡಿಕೆಆರ್‌ಡಿಎಸ್ ನ ಫಾದರ್ ಬಿನೋಯ್, ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ತಾಲೂಕು ಘಟಕದ ಮಾಜ ಅಧ್ಯಕ್ಷೆ ಶಾಂಭವಿ ಪಿ ಬಂಗೇರ, ಟೈಲರ್‍ಸ್ ಸಹಕಾರಿ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್, ದಿವ್ಯ ಸ್ಟುಡಿಯೋ ಮಾಲಕ ಉಮೇಶ್ ಕುಲಾಲ್, ಸ್ವಾತಿ ಮೊಬೈಲ್ ಜೋನ್ ಮಾಲಕ ಹರೀಶ್, ಗೇರುಕಟ್ಟೆ ಮೆದಿನ ದೂಮಣ್ಣ ಶೆಟ್ಟಿ, ಸಂಸ್ಥೆಯ ಮಾಲಕ ಮಹಾಬಲ ಶೆಟ್ಟಿ, ಪ್ರಜ್ಞಾ, ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು.
ಎಂ.ಎನ್ ಕಂಪ್ಯೂಟರ್ ಸೆಲ್ಯೂಷನ್ ಮಾಲಕ ಹೆರಾಲ್ಡ್ ಪಿಂಟೊ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.