ಶಿರ್ತಾಡಿ ಅಂಚೆ ಕಛೇರಿಯಲ್ಲಿ ಬೃಹತ್ ಆಧಾರ್ ಮೇಳ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿರ್ತಾಡಿ: ಅಂಚೆ ಕಚೇರಿ ಶಿರ್ತಾಡಿ ಹಾಗೂ ಶಿರ್ತಾಡಿ ಲಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಬೃಹತ್ ಆಧಾರ್ ಮೇಳ ಅ.6 ರಂದು ಶಿರ್ತಾಡಿ ಅಂಚೆ ಕಚೇರಿಯಲ್ಲಿ ಜರುಗಿತು.
ಶಿರ್ತಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಸ್ಟ್ಯಾನಿ ಪಿಂಟೋ ಮತ್ತು ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ದಿನೇಶ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್, ಲಯನ್ ಸ್ಥಾಪಕ ಅಧ್ಯಕ್ಷ ಜೋಸೆಫ್ ಪಿರೇರಾ, ಕಾರ್ಯದರ್ಶಿ ಜೇಸನ್ ಪಿರೇರಾ, ಒಂದನೇ ಉಪಾಧ್ಯಕ್ಷೆ ಸಾವಿತ್ರಿ ನಾರಾಯಣ, ನಿಕಟಪೂರ್ವ ಅಧ್ಯಕ್ಷ ಚಂದ್ರಕಾಂತ್, ಲಯನ್ ಸದಸ್ಯ ಅಂಬ್ರೋಸ್ . ಲೀಟ ಪಿರೇರಾ. ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.