ಕುವೆಟ್ಟು ನೇರಳಕಟ್ಟೆ ಪ.ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು : ಇಲ್ಲಿಯ ನೇರಳಕಟ್ಟೆ ಪ.ಜಾತಿ ಕಾಲನಿ ರಸ್ತೆಗೆ ತಾ.ಪಂ. 1.50ಲಕ್ಷ ಅನುದಾನದ ಕಾಂಕ್ರೀಟಿಕರಣ ಕಾಮಗಾರಿಗೆ ಮಾಜಿ ಶಾಸಕ ಕೆ. ವಸಂತ ಬಂಗೇರ ಅ.3ರಂದು ಶಿಲಾನ್ಯಾಸ ನೆರವೇರಿಸಿದರು.
ತಾ.ಪಂ ಸದಸ್ಯ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಕುವೆಟ್ಟು ಗ್ರಾ.ಪಂ ಸದಸ್ಯ ಹೈದರ್ ಮದ್ದಡ್ಕ, ವೃಷಭ ಆರಿಗ ಪರಾರಿ ಗುತ್ತು, ಕಾಸ್ಮೀರ್ ಪಾಯಿಸ್, ಗೋಪಾಲ ಶೆಟ್ಟಿ ಕೋರ್ಯಾರು, ಅನುಪ್ ಬಂಗೇರ ಮದ್ದಡ್ಕ, ಎಂ ಉಮರಬ್ಬ ಮದ್ದಡ್ಕ, ರಾಜುದ್ದೀನ್ ಸಬರಬೈಲು, ಧನಲಕ್ಷ್ಮಿ ಚಂದ್ರಶೇಖರ್ ಸಬರಬೈಲು, ಉಸ್ಮಾನ್ ಅಲಂದಿಲ, ಪದ್ಮನಾಭ ಸಾಲಿಯನ್ ಮಾಲಾಡಿ, ಸತೀಶ್ ಪ್ರಭು ನೇರಳಕಟ್ಟೆ, ಚಂದ್ರಹಾಸ್ ಕೇದೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.