ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ಎನ್ ಸಿಸಿ ವಿಭಾಗದಿಂದ ಪ್ಲಾಗ್ ರನ್ನಿಂಗ್ ಚಟುವಟಿಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು;ಗಾಂಧಿ ಜಯಂತಿ ಹಾಗೂ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ನ ಎನ್ ಸಿ ಸಿ ವಿಭಾಗವು ಪ್ಲಾಗ್ ರನ್ನಿಂಗ್ ಚಟುವಟಿಕೆಯನ್ನು ಆಯೋಜಿಸಿತು.

ಎನ್ ಸಿ ಸಿ ಯೋಜನಾಧಿಕಾರಿ ಶ್ರೀ ಆಲ್ವಿನ್ ಕೆ ಜಿ ಇವರು ಕ್ಯಾಡೆಟ್ ಗಳಿಗೆ ಮಾರ್ಗದರ್ಶನ ನೀಡಿ ಚಟುವಟಿಕೆಯ ಮುಂದಾಳಾತ್ವ ವಹಿಸಿದರು.

ಪ್ರಸ್ತುತ ಚಟುವಟಿಕೆಯು ನಿಧಾನ ನಡಿಗೆ ಮತ್ತು ನಿಧಾನ ಓಟದ ಜತೆಗೆ ಪರಿಸರವನ್ನು ಸ್ವಚ್ಛ ಗೊಳಿಸುವ ಉದ್ದೇಶವನ್ನು ಒಳಗೊಂಡಿತ್ತು. ಸ್ವಚ್ಛ ಪರಿಸರವು ಮಾನವನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಆ ನಿಟ್ಟಿನಲ್ಲಿ ಸ್ವಚ್ಛ ಪರಿಸರ ಮತ್ತು ಶಾರೀರಿಕ ಕ್ಷಮತೆಯ ಬಗ್ಗೆ ಅರಿವು ಮೂಡಿಸಲು ಈ ಚಟುವಟಿಕೆ ಯನ್ನು ಆಯೋಜಿಸಲಾಗಿತ್ತು.ಈ ಉದ್ದೇಶದಿಂದಾಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಕ್ಯಾಡೆಟ್ ಗಳು ಅವರ ಕುಟುಂಬದವರು ಮತ್ತು ಸ್ಥಳೀಯರ ಜತೆ ಸೇರಿ ಈ ಚಟುವಟಿಕೆಯನ್ನು ಯಶಸ್ವಿಗೊಳಿಸಿದರು

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.