ಶ್ರೀ ಮಲ್ಲಿ ಫಾಮಾ೯ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಅಯ್ಯಪ್ಪ ಗುಡಿ ಬಳಿಯ ಶ್ರೀ ಲಕ್ಷ್ಮಿ ನಾರಾಯ ಣ ಕಾಂಪ್ಲೆಕ್ಸ್ ನಲ್ಲಿ ಅ. 4 ರಂದು ಶ್ರೀ ಮಲ್ಲಿ ಫಾರ್ಮಾ ಶುಭಾರಂಭಗೊಂಡಿತು.
ಉದ್ಘಾಟನೆಯನ್ನು ಶ್ರೀ ಮಲ್ಲಿ ದೇವಸ್ಥಾನದ ಆಡಳಿತ ಮೋಕ್ತೇಸರಾದ ಮೋಹನ್ ದಾಸ್ ಕರ್ಕೇರಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ
ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್., ಮಾಜಿ ಶಾಸಕ ವಸಂತ ಬಂಗೇರ, ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷರಾದ ಸೋಮನಾಥ್ ಬಂಗೇರ ವಪಾ೯ಳೆ, .ಡಾ. ಸೋಹನ್ ಕುಮಾರ್. ಪ್ರಮೋದ್ ಕುಮಾರ್ ನೂಜೊಡಿ. ಕಟ್ಟಡದ ಮಾಲಕರಾದ ವಿಶ್ವನಾಥ್ ಶೆಟ್ಟಿ. ಗಣೇಶ್ ಕೊಟ್ಟಾರಿ ಮಂಗಳೂರು. ಶೇಖರ ಬಂಗೆರ ಹೇರಾಜೆ. ಮುಂತಾದ ವರು ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ ಮಾಲಕರಾದ ಸಚಿನ್ ಕುಮಾರ್ ನೂಜೋಡಿ ಬಂದಂತ ಅತಿಥಿ ಗಣ್ಯರನ್ನು ಸತ್ಕರಿಸಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.