ಮಿತ್ತಬಾಗಿಲು ಶಾಂತಿಗುಡ್ಡೆ ನಿವಾಸಿ ವಯೋವೃದ್ಧ ನಾಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: ಇಲ್ಲಿಯ ಶಾಂತಿಗುಡ್ಡೆ ನಿವಾಸಿ ಅಣ್ಣು ಪೂಜಾರಿ(92.ವ) ಎಂಬವರು ಅ.೧ರಂದು ಮಧ್ಯಾಹ್ನ ಮನೆಯಿಂದ ಹೊರಟವರು ಇದುವರೆಗೂ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸ್ಥಳೀಯರು ಕಳೆದ ಎರಡು ದಿನಗಳಿಂದ ಇವರಿಗಾಗಿ ಹುಡುಕಾಟ ನಡೆಸಿದ್ದು ಇದುವರೆಗೂ ಪತ್ತೆಯಾಗಿರುವುದಿಲ್ಲ.


ಆದರೆ ಇಂದು(ಅ.3) ಬೆಳ್ತಂಗಡಿ ಪೇಟೆ ಪರಿಸರದಲ್ಲಿ ಇವರು ಓಡಾಡಿರುವ ಬಗ್ಗೆ ಅಪರಿಚಿತರೋರ್ವರ ಫೋನ್ ಕರೆಯನ್ವಯ ಇವರ ಪರಿಚಯಸ್ಥರು ಬಂದು ಹುಡುಕಾಟ ನಡೆಸಿದರು. ಆದರೆ ಇವರು ನಾಪತ್ತೆಯಾದ ಅಣ್ಣು ಪೂಜಾರಿಯವರೇ ಎಂಬುದು ಧೃಢಪಟ್ಟಿಲ್ಲ.
ಈ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಕೂಡಲೆ ಮಾಹಿತಿ ನೀಡಿ ಸಹಕರಿಸುವಂತೆ ಈ ಮೂಲಕ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.