ಗಾಂಧೀ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ ಗ್ರಾಮದ ಪ್ರೀತಿನಗರದ ನಿವಾಸಿಗಳು ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2 ರಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಚ್ಛ ಭಾರತ್ ಅಭಿಯಾನದಲ್ಲಿ ಕೈ ಜೋಡಿಸಿದರು. ಪ್ರೀತಿ ನಗರದಿಂದ ವೈಶಾಲಿವರೆಗೆ ಕಸ ಹೆಕ್ಕಿ, ಪರಿಸರ ಸ್ವಚ್ಛಗೊಳಿಸಿದ್ರು. ಈ ಅಭಿಯಾನದಲ್ಲಿ ಪ್ರೀತಿ ನಗರ ನಿವಾಸಿಗಳು ಭಾಗವಹಿಸಿದ್ದರು.

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.