ಉಜಿರೆ : ಇಲ್ಲಿಯ ನೆಲ್ಲಿಪದವು ನ ಲವೀನಾ ಕೆ. ಬಿ. ಇವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು “Phytochemical Analysis and Properties of Selected Medicinal Plants of Dakshina Kannada District” ಎಂಬ ಸಂಶೋಧನಾ ಪ್ರಬಂಧ ಸಿದ್ದಪಡಿಸಿ, ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಲ್ಲೊಂದಾದ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ (PhD)ಪದವಿಗೆ ಪಾತ್ರಳಾಗಿ ,ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರು ಉಜಿರೆ ನೆಲ್ಲಿಪದವಿನ ಸ್ವಉದ್ಯೋಗಿ ವೆಂಕಟೇಶ್ ನಾಯ್ಕ್ ಇವರ ಪತ್ನಿ.