ಮರೆಯಾದ ಗಾನ ಗಂಧರ್ವ ಎಸ್ ಬಿ ಬಾಲಸುಬ್ರಹ್ಮಣ್ಯಂ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ ಡಾ. ಎಸ್​.ಪಿ. ಬಾಲಸುಬ್ರಹ್ಮಣ್ಯಂ(74ವ) ನಿಧನರಾಗಿದ್ದಾರೆ. ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಸ್​ಪಿಬಿ ಅವರನ್ನು ಕಳೆದ ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕನ್ನಡ ತೆಲುಗು ತಮಿಳು ಸುಮಾರು 16 ಭಾಷೆಗಳಲ್ಲಿ ಸಂಗೀತ ಮಾಡಿದ ಗಾಯಕ. ಭಾರತದ ಚಿತ್ರರಂಗದ ಹಲವು ನಾಯಕ ನಟರುಗಳಿಗೆ ಧ್ವನಿಯಾದ ಎಸ್ ಪಿಬಿ ಕಂಠದಿಂದ 40,000 ಕ್ಕೂ ಅಧಿಕ ಹಾಡುಗಳು ವಿವಿಧ ರಾಗ ಮತ್ತು ಶೈಲಿಗಳಲ್ಲಿ ಮೂಡಿಬಂದಿದೆ. 25 ಬಾರಿ ಆಂಧ್ರ ಪ್ರದೇಶ ಸರಕಾರದ “ನಂದಿ” ಪ್ರಶಸ್ತಿ,  ಸುಮಾರು 54 ದಿನ ಆಸ್ಪತ್ರೆಯಲ್ಲಿ ಇದ್ದರು ಕೊರೊನಾ ಗೆದ್ದರೂ ಮರಣ ಬಿಡಲಿಲ್ಲ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.