ಮಡಂತ್ಯಾರು: ಶತಾಯುಷಿ ಕಾರ್ಮಿಣ್ ಮೋನಿಸ್ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು : ಪಾರೆಂಕಿ ಗ್ರಾಮದ ದಿ. ಹೆನ್ರಿ ವೇಗಸ್ ರವರ ಧರ್ಮ ಪತ್ನಿ ಶತಾಯುಷಿ ಕಾರ್ಮಿಣ್ ಮೋನಿಸ್ (100ವ) ಸೆ.22ರಂದು ನಿಧನರಾಗಿದ್ದಾರೆ.

ಮೃತರು 3 ಗಂಡು, 4 ಹೆಣ್ಣು ಮಕ್ಕಳು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತಿಮಕ್ರಿಯೆ ಸೆ. 23ರಂದು 4ಗಂಟೆಗೆ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರ್ ನಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.