ಬಸವನಗುಡಿ ಬಳಿ ಸರಸ್ವತಿ ಕಾಂಪ್ಲೆಕ್ಸ್ ನಲ್ಲಿ ಮತ್ಸ್ಯ ರೆಸ್ಟೋರೆಂಟ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರ್ : ಇಲ್ಲಿಯ ಮಡಂತ್ಯಾರ್ – ಪುಂಜಾಲಕಟ್ಟೆ ಮದ್ಯ ಬಸವನಗುಡಿ ಬಳಿ ಸ್ವರಸ್ವತಿ ಕಾಂಪ್ಲೆಕ್ಸ್ ನಲ್ಲಿ ಮತ್ಸ್ಯ ರೆಸ್ಟೋರೆಂಟ್ ಸೆ. 20ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್. ಐ. ಸೌಮ್ಯಲತಾ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭ ಶಾಸಕ ಹರೀಶ್ ಪೂಂಜ, ಹಿರಿಯರಾದ ಅಬ್ದುಲ್ ಲತೀಫ್ ಸಾಹೇಬ್, ಜಿಲ್ಲಾ ಪಂಚಾಯತ್ ಸದಸ್ಯರು ಮಮತಾ ಶೆಟ್ಟಿ, ತುಂಗ್ಗಪ್ಪ ಬಂಗೇರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ತುಳಸಿ ಹಾರಬೆ, ತಾ. ಪ. ಸದಸ್ಯೆ ವಸಂತಿ, ಲೆನ್ಸಿ ಪಿಂಟೊ, ಸಂಜೀವ ಶೆಟ್ಟಿ ಮೊಗೆರೋಡಿ, ಪೂವಪ್ಪ ಬಂಢಾರಿ, ವಿಶ್ವನಾಥ್ ಪೂಜಾರಿ, ಕಿಶೋರ್ ಕುಮಾರ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಎ ಪಿ ಎಂ ಸಿ ಸದಸ್ಯ ಪುಷ್ಪರಾಜ್ ಹೆಗ್ಡೆ, ರೋಟರಿ ಅಧ್ಯಕ್ಷ ಜಯಂತ್ ಶೆಟ್ಟಿ, ಭವಾನಿ, ಫ್ರಾನ್ಸಿಸ್ ವಿ. ವಿ.ಮೊದಲಾದವರು ಉಪಸ್ಥಿತರಿದ್ದರು.

ಆಡಳಿತ ಪಾಲುದಾರರು ಅಶೋಕ್ ಗುಂಡಿಯಲ್ಕೆ, ನವೀನ್ ಕುಮಾರ್ ಕೊಡ್ಲಕ್ಕೆ, ವಿಕೇಶ್ ಎಂ. ಮಾನ್ಯ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.