1ಕೋಟಿ 73ಲಕ್ಷ ರೂಪಾಯಿ ಅನುದಾನದಲ್ಲಿ ಕೊಕ್ಕಡ ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

2ಕೋಟಿ 23ಲಕ್ಷ ರೂಪಾಯಿ ಅನುದಾನದಲ್ಲಿ ಕೊಕ್ಕಡ ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ಮತ್ತು ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ ಮಾಡಲಾಯಿತು.

 

1. ಮುಂಡೂರು ಪಲ್ಕೆ ಮಾರ್ಗ ಅಡ್ಡ ಬಸ್ ನಿಲ್ದಾಣದಿಂದ ಮುಂಡೂರು ಪಳಿರೆ ಸಂಪರ್ಕ ರಸ್ತೆ ಕಾಂಕ್ರೀಟಿಕರಣಕ್ಕೆ – 30 ಲಕ್ಷ.
2.ಪುತ್ಯ ಮೂಲಕ ನೆಲ್ಯಾಡಿ ಸಂಪರ್ಕ ರಸ್ತೆ ಮರುಡಾಮರೀಕರಣ – 25ಲಕ್ಷ.
3.ಕೊಕ್ಕಡ ಕ್ರಾಸ್ ಬಳಿಯಿಂದ ಪುತ್ಯ ರಸ್ತೆ ಕಾಂಕ್ರೀಟಿಕರಣ – 15ಲಕ್ಷ.
4.ಹಳ್ಳಿಂಗೇರೀಯಿಂದ – ತಿಪ್ಪಮಜಲು ಬೆಥನಿ ರಸ್ತೆ ಮರು ಡಾಮರೀಕರಣ – 25 ಲಕ್ಷ.
5.ಸೌತಡ್ಕ ಎಂಬಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ – 16 ಲಕ್ಷ.
6. ಕೂಡಲ ರಸ್ತೆ ಉದ್ಘಾಟನೆ -10 ಲಕ್ಷ
7. ಬಲಿಪಗುಡ್ಡೆ – ಅಲಂಬಿಲ ಕಾಂಕ್ರೀಟ್ ರಸ್ತೆ ಉದ್ಘಾಟನೆ – 3.15ಲಕ್ಷ
8. ಮಾಹಿಲ ಕೋಟೆಯ ಎಂಬಲ್ಲಿ ನೀರಿನಟ್ಯಾಂಕ್ ಉದ್ಘಾಟನೆ -9 ಲಕ್ಷ
9. ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ -50 ಲಕ್ಷ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.