ಕೊಕ್ಕಡ ನೂತನ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಶಾಸಕರ ಅನುದಾನದದಡಿ ಸೌತಡ್ಕದಲ್ಲಿ ನೂತನ ಅಂಗನವಾಡಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜ ಸೆ.19 ರಂದು ನೆರವೇರಿಸಿದರು.

ಈ‌‌ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ,    ಸಹಕಾರಿ ಸಂಘದ ಅಧ್ಯಕ್ಷ  ಕುಶಾಲಪ್ಪ ಗೌಡ ಪೂವಾಜೆ, ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗಿಶ್ ಆಲಂಬಿಲ, ಬಿಜೆಪಿ ಶಕ್ತಿ ಕೇಂದ್ರ ಕೊಕ್ಕಡ ಪ್ರಮುಖ್ ಜನಾರ್ದನ‌ ಕೆ.ಪಿ, ಬೂತ್ ಸಮಿತಿ ಅಧ್ಯಕ್ಷ ಲಿಂಗಪ್ಪ ಕಡೀರ , ಅಂಗನವಾಡಿ ಕಾರ್ಯಕರ್ತೆ ಸವಿತಾ, ಅಂಗನವಾಡಿ ನಿವೃತ್ತೆ ಕಾರ್ಯಕರ್ತೆ ಇಂದಿರಾ, ಕೊಕ್ಕಡ ಗ್ರಾ.ಪಂ‌ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪುಡಿಕೆತ್ತುರ್, ಕೊಕ್ಕಡ ಗ್ರಾ.ಪಂ ಮಾಜಿಿ ಅಧ್ಯಕ್ಷೆ ಶ್ರೀಮತಿ ವಸಂತಿ, ಕೊಕ್ಕಡ ಸಹಕಾರಿ ಸಂಘದ ಉಪಾಾಧ್ಯಕ್ಷ  ಈಶ್ವರ ಭಟ್ ಹಿತ್ತಿಲು, ರಾಘವ ಭಂಡಾರಿ, ತಿಮ್ಮಪ್ಪ ಗೌಡ, ಗಣೇಶ್ ಸೌತಡ್ಕ, ಗಣೇಶ್ ಮುನ್ನಡ್ಕ, ಶಿವಪ್ರಸಾದ್, ವೇದಾವತಿ , ಪುಷ್ಪ, ಸಚಿನ್ ಬಜ, ಪ್ರಶಾಂತ್ ಪೂವಾಜೆ ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.