ಬಳಂಜ: ಕಡಾಯಿ ಎಲ್ಯೋಟ್ಟು ನಿವಾಸಿ ಮೈಕಲ್ ಲೋಬೋ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಬಳಂಜ ಗ್ರಾಮದ ಕಡಾಯಿ ಎಲ್ಯೋ ಟ್ಟು ಮನೆ ನಿವಾಸಿ ಮೈಕಲ್ ಲೋಬೋ (53ವ) ಅವರು ಅಸಹಜವಾಗಿ ಚಿಕ್ಕಮಂಗಳೂರಿನಲ್ಲಿ ಸಾವನ್ನಪ್ಪಿದ ಘಟನೆ ಸೆ. 17ರಂದು ರಾತ್ರಿ ಸಂಭವಿಸಿದೆ.

ಅವರು ಚಿಕ್ಕಮಗಳೂರಿನಲ್ಲಿ ಸ್ವಲ್ಪ ಜಾಗವನ್ನು ಹೊಂದಿದ್ದು ಅಲ್ಲೇ ಹೃದಯಾಘಾತಕ್ಕೆ ಒಳಗಾದ ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.