ಮೋದಿಯವರ 70ನೇ ವರ್ಷದ  ಹುಟ್ಟು ಹಬ್ಬದ ಪ್ರಯುಕ್ತ ಸುದೇ ಮುಗೇರು ಆಶ್ರಮಕ್ಕೆ ಹಣ್ಣುಹಂಪಲು ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:ನರೇಂದ್ರ ಮೋದಿಯವರ 70ನೇ ವರ್ಷದ  ಹುಟ್ಟು ಹಬ್ಬದ ಪ್ರಯುಕ್ತ ಬೆಳ್ತಂಗಡಿ ಸುದೇ ಮುಗೇರು ಆಶ್ರಮಕ್ಕೆ ಹಣ್ಣುಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ,  ಗೌರಿ, ರಜನಿ ಕುಡ್ವ ಬೆಳ್ತಂಗಡಿ ನಗರ ಶಕ್ತಿಕೇಂದ್ರದ ಕಾರ್ಯದರ್ಶಿ ಕೇಶವ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.