ಬೆಳ್ತಂಗಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಶಾ ಮುಕ್ತ ಭಾರತಕ್ಕಾಗಿ ಎಬಿವಿಪಿ ಸಂಕಲ್ಪ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣ ದ ಬಳಿ ನಡೆದ ನಶಾ ಮುಕ್ತ ಭಾರತಕ್ಕಾಗಿ ಎಬಿವಿಪಿ ಸಂಕಲ್ಪ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ಸೆ. 17 ರಂದು  ನಡೆಯಿತು.

ಸಹಿ ಸಂಗ್ರಹದ ಅಭಿಯಾನದ ಮೂಲಕ ನಶಾ ಮುಕ್ತ‌ ಭಾರತಕ್ಕಾಗಿ ಸಂಕಲ್ಪ ಮಾಡಲಾಯಿತು.

ಕಾಯ೯ಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ. ಧರ್ಮಸ್ಥಳ ಎಸ್.ಐ ಪವನ್ ಕುಮಾರ್,ಬಿಜೆಪಿ ಯುವ ಮೋಚಾ೯ ಜಿಲ್ಲಾ ಕಾಯ೯ದಶಿ೯ ಯತೀಶ್ ಶೆಟ್ಟಿ, ಎಬಿವಿಪಿ ವಿಭಾಗ ಸಂಚಾಲಕ ಅಶೀಶ್ , ಧಮ೯ಜಾಗರಣ ಪ್ರಮುಖ್ ದಿನಕರ ಅದೇಲು, ಎಬಿವಿಪಿ ನಗರ ಕಾಯ೯ದಶಿ೯ ಸುಮಂತ್,  ಪ್ರಮುಖರಾದ ಪೃಥ್ವಿಶ್, ಶರತ್, ಎಬಿವಿಪಿ ಹಿರಿಯ ಕಾಯ೯ಕತ೯ರಾದ   ತೀಕ್ಷಿತ್ ಮಾಡುವೆ,     ಪ್ರಜ್ವಲ್,  ಜಗದೀಶ್,  ವಿನೋದ್ ರಾಜ್, ಹಾಗೂ ಸಾವ೯ಜನಿಕರು ಭಾಗವಹಿಸಿ ಸಹಿಹಾಕಿ ಬೆಂಬಲ ನೀಡಿದರು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.