HomePage_Banner_
HomePage_Banner_

ಕುವೆಟ್ಟು ಗ್ರಾಮದ ಪಯ್ಯೋಟ್ಟು ರಸ್ತೆಯ ರೂ.10 ಲಕ್ಷ ಅನುದಾನದ ಶಾಸಕ ಹರೀಶ್ ಪೂಂಜಾರಿಂದ ಶಿಲಾನ್ಯಾಸ

ಕುವೆಟ್ಟು ಗ್ರಾಮದ ಪಯ್ಯೋಟ್ಟು ರಸ್ತೆಯ 10 ಲಕ್ಷ ಅನುದಾನದ ಶಿಲಾನ್ಯಾಸ ಶಾಸಕ ಹರೀಶ್ ಪೂಂಜಾ ನೆರವೇರಿಸಿದರು ಈ ಸಂದರ್ಭದಲ್ಲಿ ಜಿ ಪಂ ಸದಸ್ಯೆ ಮಮತಾ ಎಂ ಶೆಟ್ಟಿ ಹಿರಿಯರಾದ ಗೋವಿಂದ ಭಟ್. ಇಂಜಿನಿಯರ್ ಶಿವಪ್ರಸಾದ್ ಅಜಿಲರು. ತಾ ಪಂ ಸದಸ್ಯ ಜೋಯಲ್ ಮೆಂಡೋನ್ಸ್ ಮಡಂತ್ಯಾರು. ಪ್ರಭಾಕರ ಶೆಟ್ಟಿ ಉಪ್ಪಡ್ಕ. ಮನೋಹರ ಕೇದಳಿಕೆ. ಯತೀಶ್ ಪಯ್ಯೋಟ್ಟು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.