ಅಳದಂಗಡಿಯಲ್ಲಿ ಸೆ.16 ಅಗೇಲು ಸೇವೆ

ಅಳದಂಗಡಿ: *ಸೆ. 16 ಬುಧವಾರ* ಶ್ರೀ ಸತ್ಯದೇವತಾ ದೇವಸ್ಥಾನ ಅಳದಂಗಡಿಯಲ್ಲಿ
*ಸಂಕ್ರಾಂತಿಯ ಅಗೇಲು ಸೇವೆಯು ಜರಗಲಿರುವುದು.
*ಕೋವಿಡ್-19 ನಿಯಮಾವಳಿ ಪಾಲಿಸಿ ಎಲ್ಲರೂ ಭಾಗವಹಿಸಬಹುದು ಎಂದು ಆಡಳಿತದಾರ ಶಿವಪ್ರಸಾದ್ ಅಜಿಲ ತಿಳಿಸಿದ್ದಾರೆ.
ಪುಸ್ತಕ ವಿತರಣೆ:
ಅಳದಂಗಡಿ *ಶ್ರೀ ಸತ್ಯದೇವತೆ* ದೈವಸ್ಥಾನದ ವತಿಯಿಂದ 2020 ನೇ ಸಾಲಿನ ಉಚಿತ ಪುಸ್ತಕ ವಿತರಣೆಯ ಅರ್ಜಿ ಫಾರಂ ಅನ್ನು ಭರ್ತಿ ಮಾಡಿದನ್ನು ಸ್ವೀಕರಿಸಲು ಸೆ. 16 ಬುಧವಾರ ಕೊನೇ ದಿನವಾಗಿರುತ್ತದೆ ಎಂದು ಆಡಳಿತದಾರರ ಪ್ರಕಟಣೆಯಲ್ಲಿ ತಿಳಿಸಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.