HomePage_Banner_
HomePage_Banner_

ಕಣಿಯೂರು ವಿಶೇಷ ಗ್ರಾಮ ಸಭೆ

ಕಣಿಯೂರು ಇಲ್ಲಿಯ ಗ್ರಾಮ ಪಂಚಾಯತಿಯಲ್ಲಿ ಸರಕಾರದ ವತಿಯಿಂದ ಗ್ರಾಮೀಣ ವಸತಿ ಪ್ರದೇಶದಲ್ಲಿ ಆಸ್ತಿಗಳನ್ನು ಡ್ರೋಣ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ಸ್ವಾಮಿತ್ವ ಯೋಜನೆಯ ಬಗ್ಗೆ ಮಾಹಿತಿ, ಉದ್ದೇಶ ಮತ್ತು ಅಳತೆ ಮಾಡುವ ರೀತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕುರಿತು ವಿಶೇಷ ಗ್ರಾಮ ಸಭೆ ಕಣಿಯೂರು ಪಂ ಆಡಳಿತಾಧಿಕಾರಿ ಕಾರ್ತಿಕ್ ರವರ ಅಧ್ಯಕ್ಷತೆಯಲ್ಲಿ ಉರುವಾಲು ಅನುದಾನಿತ ಖಾಸಗಿ ಶಾಲೆಯಲ್ಲಿ ಜರಗಿತು.

ಎಡಿಏಎಲ್ಆರ್ ಇಲಾಖೆಯ ರೇಣುಕಾ ನಾಯಕ್ ರವರು ಈ ಬಗ್ಗೆ ಮಾಹಿತಿ ನೀಡಿದರು. ಸರ್ವೆ ಇಲಾಖೆಯ ದೇವರಾಜ್, ಮಧುಕುಮಾರ್, ಗ್ರಾಮಕರಣಿಕರಾದ ಜಾಫಿರ್ ಉಪಸ್ಥಿತರಿದ್ದರು. ಪಂ ಸಿಬ್ಬಂದಿ ಉಮೇಶ್ ರವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.