HomePage_Banner_
HomePage_Banner_

ಬೆಳ್ತಂಗಡಿ ಹೋಬಳಿ ಮಟ್ಟದ 94ಸಿ ಹಕ್ಕು ಪತ್ರ ವಿತರಣೆ

ಬೆಳ್ತಂಗಡಿ ಹೋಬಳಿ ಮಟ್ಟದ ಕಂದಾಯ ಅದಾಲತ್ ಆರ್ಹಫಲಾನುಬಾವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ಪಿಂಚಣಿ ದಾರಿಗೆ ಮಂಜುರಾತಿ ಪತ್ರ  ವಿತರಣಾ ಕಾರ್ಯಕ್ರಮ ಸೆ.15 ರಂದು ಲಾಯಿಲ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಶಾಸಕ ಹರೀಶ್ ಪೂಂಜಾ 94ಸಿ ಮಂದಿಗೆ ಹಕ್ಕು ಪತ್ರ ವಿತರಿಸಿದರು. ತಾಲೂಕು ಪಂಚಾಯತ್ ಸ್ಥಾಯಿಸಮಿತಿ ಅಧ್ಯಕ್ಷರಾದ ಶಶಿಧರ ಕಲ್ಮಂಜ, ಜಿ.ಪಂ ಸದಸ್ಯರಾದ ಕೊರಗಪ್ಪ, ಸೌಮ್ಯಲತಾ, ಮಮತ ಶೆಟ್ಟಿ, ತಾ.ಪಂ.ಸದಸ್ಯರಾದ ಸುಧಾಕರ, ಕೊರಗಪ್ಪ ಗೌಡ, ತಹಶೀಲ್ದಾರ್ ಮಹೇಶ್, ಗ್ರಾಮ ಪಂ.ಮಾಜಿ ಉಪಾಧ್ಯಾಯ ಗಿರೀಶ‍್ ಡೋಂಗ್ರೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣ ರಾಜ್, ಕಂದಾಯ ಇಲಾಖೆಯ ಕೊಕ್ಕಡ ಹೋಬಳಿಗೆ ಸಂಬಂಧಿಸಿದ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಫಲಾನುಭವಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.