2.33 ಕೋಟಿ ರೂಪಾಯಿ ಅನುದಾನದಲ್ಲಿ ಇಂದಬೆಟ್ಟು ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ

2.33 ಕೋಟಿ ರೂಪಾಯಿ ಅನುದಾನದಲ್ಲಿ ಇಂದಬೆಟ್ಟು ಗ್ರಾಮದ ವಿವಿಧ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾಡಲಾಯಿತು. ಇದರ ಅನುದಾನವು ಸೋಮಯ್ಯದದ್ದು ಇಂದಬೆಟ್ಟು ಗುತ್ತಿನವನೆ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ಶಾಂತಿನಗರ ಕಲ್ಲಾಜೆಯಿಂದ ಕೊಪ್ಪದಕೋಡಿ ಸಂಕೇಶ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ನಡುಬೈಲ ದೇವರಮಾರು ಹರ್ತಾಜೆ ಸಂಪರ್ಕ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ, ಶ್ರವಣ ಗುಂಡದಿಂದ ಅಂಬ್ರಾಲಿ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ , ಪಡೆಂಬಿಲ – ಕಲ್ಲಾಜೆವರೆಗೆ 25 ಲಕ್ಷ, ಬಸ್ ಸ್ಟ್ಯಾಂಡ್ ಉದ್ಘಾಟನೆ -3 ಲಕ್ಷ, ಅಂಗನವಾಡಿಗೆ ಶಿಲಾನ್ಯಾಸ ಕಾರ್ಯಕ್ರಮ – 16 ಲಕ್ಷ, ಇಂದಬೆಟ್ಟು – ಗುರಿಪಲ್ಲ ರಸ್ತೆ- 1.50 ಕೋಟಿ ರೂ ಗಳಷ್ಟು ಅನುದಾನದೊಂದಿಗೆ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ಶಾಸಕ ಹರೀಶ್ ಪೂಂಜರವರು ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.