ಉರುವಾಲು: ಪುತ್ತೂರಿನ ಓಂ ಫ್ರೆಂಡ್ಸ್ ಹಾಗೂ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆರ್ಲಪದವು ಪಾಣಾಜೆ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆದ ನವನೀತ ೨೦೨೦ ಕೃಷ್ಣ ಫೊಟೋ ಸ್ಪರ್ಧೆಯಲ್ಲಿ ಉರುವಾಲು ಬಿರ್ಮುಕೋಡಿ ಹೇಮಲತಾ ಬಿ.ಎನ್ ಗೌಡರವರ ಪುತ್ರಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಉಪ್ಪಿನಂಗಡಿ ಇಂದ್ರಪ್ರಸ್ಥ ಆಂಗ್ಲ ಮಾಧ್ಯಮ ಶಾಲೆಯ ೫ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.